- ಕುಟುಂಬಕ್ಕೆ ಖರ್ಚು ಮಾಡಿದರೂ ಪ್ರತಿಫಲ ಮತ್ತು ಪುಣ್ಯವಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಸತ್ಯವಿಶ್ವಾಸಿಯು ತನ್ನ ಕರ್ಮದ ಮೂಲಕ ಅಲ್ಲಾಹನ ಸಂಪ್ರೀತಿ ಮತ್ತು ಪ್ರತಿಫಲವನ್ನು ಬಯಸಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಕುಟುಂಬಕ್ಕೆ ಖರ್ಚು ಮಾಡುವುದು ಸೇರಿದಂತೆ, ಯಾವುದೇ ಕೆಲಸ ಮಾಡುವಾಗಲೂ ಮನಸ್ಸಿನಲ್ಲಿ ಉದ್ದೇಶವನ್ನು (ನಿಯ್ಯತ್) ನಿರ್ಧರಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.