- ಮಸೀದಿ ನಿರ್ಮಿಸುವುದನ್ನು ಪ್ರೋತ್ಸಾಹಿಸಲಾಗಿದೆ ಮತ್ತು ಅದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
- ಮಸೀದಿಯನ್ನು ವಿಸ್ತಾರಗೊಳಿಸುವುದು ಮತ್ತು ನವೀಕರಿಸುವುದು ಕೂಡ ಮಸೀದಿ ನಿರ್ಮಾಣದ ಶ್ರೇಷ್ಠತೆಯಲ್ಲಿ ಒಳಪಡುತ್ತದೆ.
- ಎಲ್ಲಾ ಕರ್ಮಗಳಲ್ಲೂ ಉದ್ದೇಶವನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕಗೊಳಿಸುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.