- ಬುದ್ಧಿಯು ಸ್ತಿಮಿತದಲ್ಲಿರುವ ತನಕ ಯಾರಿಗೂ ನಮಾಝ್‌ನಲ್ಲಿ ವಿನಾಯಿತಿಯಿಲ್ಲ. ಸಾಧ್ಯವಾಗುವ ರೀತಿಯಲ್ಲಿ ನಿಂತು, ಕುಳಿತು, ಮಲಗಿ ನಮಾಝ್ ನಿರ್ವಹಿಸಬೇಕಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಇಸ್ಲಾಂ ಧರ್ಮದ ಸಹಿಷ್ಣುತೆ ಮತ್ತು ಸರಳತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ದಾಸನಿಗೆ ತನಗೆ ಸಾಧ್ಯವಾಗುವ ರೀತಿಯಲ್ಲಿ ಆರಾಧನೆ ನಿರ್ವಹಿಸಲು ಅನುಮತಿಸಲಾಗಿದೆ.