- ಕಡ್ಡಾಯ ನಮಾಝ್‌ಗಳ ನಂತರ ಈ ಸ್ಮರಣೆಗಳನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.
- ಪಾಪಗಳು ಕ್ಷಮಿಸಲ್ಪಡುವುದಕ್ಕೆ ಈ ಸ್ಮರಣೆಗಳು ಕಾರಣವಾಗುತ್ತವೆ.
- ಸರ್ವಶಕ್ತನಾದ ಅಲ್ಲಾಹನ ಮಹಾ ಔದಾರ್ಯ, ಕರುಣೆ ಮತ್ತು ಕ್ಷಮೆಯನ್ನು ತಿಳಿಸಲಾಗಿದೆ.
- ಪಾಪಗಳು ಕ್ಷಮಿಸಲ್ಪಡುವುದಕ್ಕೆ ಈ ಸ್ಮರಣೆಗಳು ಕಾರಣವಾಗುತ್ತವೆ. ಆದರೆ, ಇಲ್ಲಿ ಹೇಳಲಾಗಿರುವುದು ಸಣ್ಣ ಪಾಪಗಳ ಪರಿಹಾರದ ಬಗ್ಗೆಯಾಗಿದೆ. ಮಹಾಪಾಪಗಳನ್ನು ಪಶ್ಚಾತ್ತಾಪದ ಹೊರತು ಬೇರೇನೂ ಪರಿಹರಿಸುವುದಿಲ್ಲ.