- ಎಲ್ಲಾ ಕಡ್ಡಾಯ ನಮಾಝ್‌ಗಳ ನಂತರ ಈ ದಿಕ್ರ್‌ಗಳನ್ನು ಪಠಿಸುವುದನ್ನು ರೂಢಿ ಮಾಡಿಕೊಳ್ಳಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ ಮುಸಲ್ಮಾನನು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಅದರ ಚಿಹ್ನೆಗಳನ್ನು ಪ್ರಕಟಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
- ಹದೀಸ್‌ನಲ್ಲಿ "ದುಬುರು ಸ್ಸಲಾತ್" ಎಂಬ ಪದವನ್ನು ಉಲ್ಲೇಖಿಸಲಾಗಿದ್ದು ಅದರಲ್ಲಿ ದಿಕ್ರ್ ವರದಿಯಾಗಿದ್ದರೆ ಅದರ ಅರ್ಥ ನಮಾಝ್‌ನ ನಂತರವಾಗಿದೆ. ಆದರೆ ಅದರಲ್ಲಿ ಪ್ರಾರ್ಥನೆ (ದುಆ) ವರದಿಯಾಗಿದ್ದರೆ ಅದರ ಅರ್ಥ ಸಲಾಂ ಹೇಳುವುದಕ್ಕೆ ಮುಂಚೆಯಾಗಿದೆ.