- ನಮಾಝಿನ ವಿಷಯದಲ್ಲಿ ಸೂಕ್ಷ್ಮತೆ ಪಾಲಿಸುವುದು ಮತ್ತು ಅದರ ಕಡ್ಡಾಯ ಕ್ರಿಯೆಗಳನ್ನು ಶಾಂತವಾಗಿ ಮತ್ತು ವಿನಮ್ರವಾಗಿ ನಿರ್ವಹಿಸುವುದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.
- ರುಕೂ ಮತ್ತು ಸುಜೂದ್‌ಗಳನ್ನು ಪೂರ್ತಿ ಮಾಡದವರನ್ನು ಕಳ್ಳರು ಎಂದು ಕರೆಯಲಾಗಿದೆ. ಇದು ಅದರ ಬಗ್ಗೆ ಅವರಿಗೆ ಹೆದರಿಸಲು ಮತ್ತು ಹೀಗೆ ಮಾಡುವುದು ನಿಷಿದ್ಧವೆಂದು ಸೂಚಿಸುವುದಕ್ಕಾಗಿದೆ.
- ನಮಾಝ್‌ನಲ್ಲಿ ರುಕೂ ಮತ್ತು ಸುಜೂದ್‌ಗಳನ್ನು ಪೂರ್ಣಗೊಳಿಸುವುದು ಮತ್ತು ಶಾಂತವಾಗಿ ನಿರ್ವಹಿಸುವುದು ಕಡ್ಡಾಯವಾಗಿದೆ.