- ಕಡ್ಡಾಯ ಮತ್ತು ಐಚ್ಛಿಕ ನಮಾಝ್‌ಗಳನ್ನು ನಿರ್ವಹಿಸಲು ಉತ್ಸಾಹ ತೋರಬೇಕೆಂದು ಮುಸಲ್ಮಾನರನ್ನು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅದು ಸುಜೂದ್‌ಗಳನ್ನು ಒಳಗೊಂಡಿದೆ.
- ಅಲ್ಲಾಹನ ಕರುಣೆಯನ್ನು ಬಿಟ್ಟರೆ, ಕರ್ಮಗಳ ಮೂಲಕವಲ್ಲದೆ ಸ್ವರ್ಗವನ್ನು ಗಳಿಸಲು ಸಾಧ್ಯವಿಲ್ಲ ಎಂದು ಸಹಾಬಿಗಳು ಅರ್ಥಮಾಡಿಕೊಂಡಿದ್ದರೆಂದು ವಿವರಿಸಲಾಗಿದೆ.
- ನಮಾಝಿನಲ್ಲಿ ಸುಜೂದ್ ಮಾಡುವುದು ಸ್ಥಾನಮಾನಗಳು ಏರಲು ಮತ್ತು ಪಾಪಗಳು ಕ್ಷಮಿಸಲ್ಪಡಲು ಅತಿದೊಡ್ಡ ಕಾರಣವಾಗಿದೆ.