- ನಮಾಝ್ ಮಾಡುವವರು ರುಕೂನಿಂದ ಏಳುವಾಗ ಏನು ಹೇಳಬೇಕೆಂದು ವಿವರಿಸಲಾಗಿದೆ.
- ರುಕೂನಿಂದ ಎದ್ದ ಬಳಿಕ ನೇರವಾಗಿ ಮತ್ತು ಶಾಂತವಾಗಿ ನಿಲ್ಲಬೇಕು. ನೇರವಾಗಿ ನಿಂತು ಶಾಂತವಾದ ನಂತರವೇ ಹೊರತು ಈ ಪ್ರಾರ್ಥನೆಯನ್ನು ಪಠಿಸಲಾಗುವುದಿಲ್ಲ.
- ಈ ಪ್ರಾರ್ಥನೆಯನ್ನು ಎಲ್ಲಾ ಕಡ್ಡಾಯ ಮತ್ತು ಐಚ್ಛಿಕ ನಮಾಝ್‌ಗಳಲ್ಲೂ ಪಠಿಸಬೇಕಾಗಿದೆ.