- ಸೂರ ಫಾತಿಹ ಪಠಿಸಲು ಸಾಧ್ಯವಾಗುವವರು ಅದಲ್ಲದ ಬೇರೇನಾದರೂ ಪಠಿಸಿದರೆ ಸಾಕಾಗುವುದಿಲ್ಲ.
- ಅದನ್ನು ಪಠಿಸದ ಘಟಕ (ರಕಅತ್) ಅಸಿಂಧುವಾಗುತ್ತದೆ, ಪಠಿಸದಿರುವುದು ಉದ್ದೇಶಪೂರ್ವಕವಾಗಿ, ಅಥವಾ ಅಜ್ಞಾನದಿಂದ ಅಥವಾ ಮರೆವಿನಿಂದಾದರೂ ಸಹ. ಏಕೆಂದರೆ ಅದು ಸ್ತಂಭವಾಗಿದೆ. ಯಾವುದೇ ಸ್ಥಿತಿಯಲ್ಲೂ ಸ್ತಂಭಗಳನ್ನು ನಿರ್ವಹಿಸದಿರುವುದಕ್ಕೆ ವಿನಾಯಿತಿಯಿಲ್ಲ.
- ಆದರೆ ಇಮಾಂ ರುಕೂನಲ್ಲಿರುವಾಗ ಅವರೊಂದಿಗೆ ಸೇರುವವರು ಫಾತಿಹ ಪಠಿಸಬೇಕಾಗಿಲ್ಲ.