- ನಮಾಝ್‌ನಿಂದ ಹೃದಯಕ್ಕೆ ನಿರಾಳತೆ ದೊರಕುತ್ತದೆ. ಏಕೆಂದರೆ ಅದರಲ್ಲಿ ಅಲ್ಲಾಹನೊಂದಿಗೆ ಗುಪ್ತ ಸಂಭಾಷಣೆ ನಡೆಸಲಾಗುತ್ತದೆ.
- ಆರಾಧನೆಗಳನ್ನು ಭಾರವಾಗಿ ಕಾಣುವವರಿಗೆ ಇದರಲ್ಲಿ ಅಸಮ್ಮತಿಯನ್ನು ಸೂಚಿಸಲಾಗಿದೆ.
- ಒಬ್ಬರು ತನ್ನ ಕಡ್ಡಾಯ ಕರ್ತವ್ಯವನ್ನು ನಿರ್ವಹಿಸಿ ಹೊಣೆಯಿಂದ ಮುಕ್ತರಾಗುವಾಗ ಅವರಿಗೆ ನಿರಾಳತೆ ಮತ್ತು ಮನಶ್ಶಾಂತಿ ಲಭ್ಯವಾಗುತ್ತದೆ.