- ಸ್ವಚ್ಛತೆ ಮತ್ತು ಶುದ್ಧಿಗೆ ಇಸ್ಲಾಮ್ ಪ್ರಾಮುಖ್ಯತೆ ಮತ್ತು ಕಾಳಜಿ ನೀಡುತ್ತದೆ.
- ಜುಮಾ ನಮಾಝಿಗಾಗಿ ಸ್ನಾನ ಮಾಡುವುದು ಪ್ರಬಲ ಸುನ್ನತ್ತಾಗಿದೆ.
- ತಲೆಯು ದೇಹದಲ್ಲಿ ಒಳಪಡುತ್ತದೆಯಾದರೂ ಅದಕ್ಕೆ ಪ್ರಾಮುಖ್ಯತೆಯಿರುವುದರಿಂದ ಅದನ್ನು ಬೇರೆಯೇ ಹೇಳಲಾಗಿದೆ.
- ಜನರಿಗೆ ತೊಂದರೆಯಾಗುವಂತಹ ದುರ್ವಾಸನೆ ಹೊಂದಿದ್ದರೆ ಸ್ನಾನ ಮಾಡುವುದು ಕಡ್ಡಾಯವಾಗಿದೆ.
- ಶುಕ್ರವಾರವನ್ನು, ಅದರ ಶ್ರೇಷ್ಠತೆಯನ್ನು ಗಮನದಲ್ಲಿಟ್ಟು, ಸ್ನಾನ ಮಾಡಲು ಹೆಚ್ಚು ಒತ್ತುಕೊಡಲಾಗಿದೆ.