- ರಾತ್ರಿಯ ಕೊನೆಯ ಮೂರನೇ ಒಂದು ಹಂತದ ಶ್ರೇಷ್ಠತೆಯನ್ನು ಮತ್ತು ಅದರಲ್ಲಿ ನಮಾಝ್, ಪ್ರಾರ್ಥನೆ, ಕ್ಷಮೆಯಾಚನೆ ಮುಂತಾದವುಗಳನ್ನು ಮಾಡುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.
- ಮನುಷ್ಯನು ಈ ಹದೀಸನ್ನು ಕೇಳುವಾಗ, ಪ್ರಾರ್ಥನೆಗಳಿಗೆ ಉತ್ತರ ಸಿಗುವ ಸಮಯವನ್ನು ಸದುಪಯೋಗಪಡಿಸಲು ಅತಿಯಾದ ಉತ್ಸಾಹವನ್ನು ತೋರಬೇಕಾಗಿದೆ.