- ಪ್ರಾರ್ಥನೆಯು ಆರಾಧನೆಯಾಗಿದ್ದು ಅದನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕಾಗಿದೆ.
- ತೌಹೀದ್ (ಏಕದೇವತ್ವ) ನ ಶ್ರೇಷ್ಠತೆಯನ್ನು ಮತ್ತು ತೌಹೀದ್‌ನಲ್ಲಿ ಕೊನೆಯುಸಿರೆಳೆಯುವ ವ್ಯಕ್ತಿ, ಅವನ ಕೆಲವು ಪಾಪಗಳಿಗಾಗಿ ಶಿಕ್ಷೆಯನ್ನು ಪಡೆದರೂ ಸಹ, ಅಂತಿಮವಾಗಿ ಸ್ವರ್ಗವಾಸಿಯಾಗುತ್ತಾನೆಂದು ತಿಳಿಸಲಾಗಿದೆ.
- ಶಿರ್ಕ್ (ದೇವಸಹಭಾಗಿತ್ವ) ನ ಅಪಾಯವನ್ನು ಮತ್ತು ಶಿರ್ಕ್‌ನಲ್ಲಿ ಸಾಯುವ ವ್ಯಕ್ತಿ ನರಕವಾಸಿಯಾಗಿದ್ದಾನೆಂದು ತಿಳಿಸಲಾಗಿದೆ.