- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಳ ಎಂದರೆ ನೀರು ತುಂಬಿರುವ ಒಂದು ದೊಡ್ಡ ಸರೋವರವಾಗಿದ್ದು ಪುನರುತ್ಥಾನ ದಿನದಂದು ಅವರ ಸಮುದಾಯದ ಸತ್ಯವಿಶ್ವಾಸಿಗಳು ಅದರ ನೀರನ್ನು ಕುಡಿಯುತ್ತಾರೆ.
- ಆ ಕೊಳದ ನೀರನ್ನು ಕುಡಿದವರಿಗೆ ಸಿಗುವ ಅನುಗ್ರಹವೇನೆಂದರೆ, ಅವರಿಗೆ ಮತ್ತೆ ಎಂದಿಗೂ ದಾಹವಾಗುವುದಿಲ್ಲ.