- ಈ ಹದೀಸ್ ಅಲ್ಲಾಹನನ್ನು ಸ್ಮರಿಸಲು ಪ್ರೋತ್ಸಾಹಿಸುವುದರ ಜೊತೆಗೆ ಅದು ಸೂರ್ಯ ಬೆಳಗುವ ಎಲ್ಲಾ ವಸ್ತುಗಳಿಗಿಂತಲೂ ಇಷ್ಟಕರವೆಂದು ತಿಳಿಸುತ್ತದೆ.
- ಹೆಚ್ಚು ಹೆಚ್ಚು ದಿಕ್ರ್ ಹೇಳಲು ಈ ಹದೀಸ್ ಪ್ರೋತ್ಸಾಹಿಸುತ್ತದೆ. ಏಕೆಂದರೆ ಅದರಲ್ಲಿ ಅನೇಕ ಪ್ರತಿಫಲಗಳು ಮತ್ತು ಅನುಗ್ರಹಗಳಿವೆ.
- ಇಹಲೋಕದ ಸುಖಗಳು ತಾತ್ಕಾಲಿಕವಾಗಿವೆ ಮತ್ತು ಅವುಗಳ ಕುರಿತಾದ ಮೋಹಗಳು ಕ್ಷಣಿಕವಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.