- ಯಾರು ಅಲ್ಲಾಹೇತರರ ಮೇಲೆ ಅವಲಂಬಿತರಾಗುತ್ತಾರೋ ಅವರೊಡನೆ ಅಲ್ಲಾಹು ಅವರ ಉದ್ದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಾನೆ.
- ತಾಯಿತಗಳನ್ನು ಧರಿಸುವುದು ಉಪದ್ರವ ಮತ್ತು ಕೆಟ್ಟ ದೃಷ್ಟಿಗಳನ್ನು ದೂರೀಕರಿಸಲು ಕಾರಣವಾಗುತ್ತವೆ ಎಂದು ನಂಬುವುದು ಸಣ್ಣ ಶಿರ್ಕ್ (ದೇವ ಸಹಭಾಗಿತ್ವ) ಆಗಿದೆ. ಆದರೆ ಅವು ಸ್ವಯಂ (ಅಲ್ಲಾಹನ ಹಸ್ತಕ್ಷೇಪವಿಲ್ಲದೆ) ಪ್ರಯೋಜನ ನೀಡುತ್ತವೆ ಎಂದು ನಂಬಿದರೆ ಅದು ದೊಡ್ಡ ಶಿರ್ಕ್ (ದೇವ ಸಹಭಾಗಿತ್ವ) ಆಗಿದೆ.