- ನಮಾಝ್‌ನಲ್ಲಿ ಕುರ್‌ಆನ್ ಪಠಿಸುವ ಶ್ರೇಷ್ಠತೆಯನ್ನು ಈ ಹದೀಸ್ ವಿವರಿಸುತ್ತದೆ.
- ಇಹಲೋಕದ ನಶ್ವರ ವಸ್ತುಗಳಿಗಿಂತಲೂ ಸತ್ಕರ್ಮಗಳು ಉತ್ತಮ ಮತ್ತು ಶಾಶ್ವತವಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.
- ಈ ಶ್ರೇಷ್ಠತೆಯು ಕೇವಲ ಮೂರು ವಚನಗಳ ಪಠಣಕ್ಕೆ ಮಾತ್ರ ಸೀಮಿತವಲ್ಲ. ಒಬ್ಬ ವ್ಯಕ್ತಿ ನಮಾಝ್ ಮಾಡುವಾಗ ಎಷ್ಟು ವಚನಗಳನ್ನು ಪಠಿಸುತ್ತಾನೋ ಅವುಗಳಿಗೆ ಸಿಗುವ ಪ್ರತಿಫಲವು ಅಷ್ಟೇ ಸಂಖ್ಯೆಯ ಒಂಟೆಗಳಿಗಿಂತಲೂ ಶ್ರೇಷ್ಠವಾಗಿದೆ.