- ಸರ್ವಶಕ್ತನಾದ ಅಲ್ಲಾಹನಿಗೆ ದಾಸರ ಮೇಲಿರುವ ದಯೆಯನ್ನು, ಮತ್ತು ಅವನು ಅವರಿಗೆ ನೀಡಿದ ರಿಯಾಯಿತಿಗಳನ್ನು ಅವರು ಸ್ವೀಕರಿಸುವುದನ್ನು ಅವನು ಇಷ್ಟಪಡುತ್ತಾನೆ ಎಂಬುದನ್ನು ಈ ಹದೀಸ್ ತಿಳಿಸುತ್ತದೆ.
- ಇಸ್ಲಾಮ್ ಧರ್ಮದ ಸಂಪೂರ್ಣತೆಯನ್ನು ಮತ್ತು ಅದು ಮುಸಲ್ಮಾನನಿಗೆ ಯಾವುದೇ ರೀತಿಯಲ್ಲೂ ತೊಂದರೆ ಉಂಟು ಮಾಡುವುದಿಲ್ಲ ಎಂಬುದನ್ನು ಈ ಹದೀಸ್ ವಿವರಿಸುತ್ತದೆ.