- ಶಕುನದಲ್ಲಿ ನಂಬಿಕೆಯಿಡುವುದು ಶಿರ್ಕ್. ಏಕೆಂದರೆ ಅದರಿಂದ ಅಲ್ಲಾಹೇತರರ ಮೇಲೆ ಅವಲಂಬಿತವಾಗಬೇಕಾಗುತ್ತದೆ.
- ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಅವು ಹೃದಯದಲ್ಲಿ ದೃಢವಾಗಿ ತಳವೂರಲು ಅವುಗಳನ್ನು ಪುನರುಚ್ಛರಿಸುವುದರ ಮಹತ್ವವನ್ನು ತಿಳಿಸಲಾಗಿದೆ.
- ಅಲ್ಲಾಹನಲ್ಲಿರುವ ಭರವಸೆಯು ಅಪಶಕುನಗಳನ್ನು ತೊಲಗಿಸುತ್ತದೆ.
- ಅಲ್ಲಾಹನ ಮೇಲೆ ಮಾತ್ರ ಭರವಸೆಯಿಡಲು ಮತ್ತು ಹೃದಯವನ್ನು ಅವನೊಂದಿಗೆ ಜೋಡಿಸಿಕೊಳ್ಳಲು ಆದೇಶಿಸಲಾಗಿದೆ.