- ಈ ಹದೀಸ್ ಅಲ್ಲಾಹನ ಔದಾರ್ಯವನ್ನು ತೋರಿಸುತ್ತದೆ. ಏಕೆಂದರೆ ಅಲ್ಲಾಹು ತನ್ನ ದಾಸರಿಗೆ ಆಹಾರವನ್ನು ಒದಗಿಸುತ್ತಾನೆ ಮತ್ತು ದಾಸರ ಸ್ತುತಿಯಿಂದ ಅವನು ಸಂತೃಪ್ತನಾಗುತ್ತಾನೆ.
- ಆಹಾರ ಪಾನೀಯ ಸೇವಿಸಿದ ನಂತರ ಅಲ್ಲಾಹನನ್ನು ಸ್ತುತಿಸುವಂತಹ ಸರಳ ವಿಧಾನಗಳಿಂದ ಅಲ್ಲಾಹನ ಸಂಪ್ರೀತಿಯನ್ನು ಪಡೆಯಬಹುದೆಂದು ಈ ಹದೀಸ್ ತಿಳಿಸುತ್ತದೆ.
- ಆಹಾರ ಪಾನೀಯ ಸೇವಿಸಿದ ನಂತರ ಸರ್ವಶಕ್ತನಾದ ಅಲ್ಲಾಹನನ್ನು ಸ್ತುತಿಸುವುದು ಆಹಾರ ಪಾನೀಯಗಳ ಶಿಷ್ಟಾಚಾರಗಳಲ್ಲಿ ಒಂದಾಗಿದೆ.