- ಒಳಿತು ಮಾಡದಂತೆ ತಡೆಯುವುದು ಸಂಕೋಚವಲ್ಲ; ಬದಲಿಗೆ ಅದು ನಾಚಿಕೆ, ಅಸಹಾಯಕತೆ, ನಿಶಕ್ತಿ ಮತ್ತು ಹೇಡಿತನವಾಗಿದೆ.
- ಅಲ್ಲಾಹನ ಕುರಿತಾದ ಸಂಕೋಚವೆಂದರೆ ಆದೇಶಿಸಲಾದ ಕಾರ್ಯಗಳನ್ನು ಮಾಡುವುದು ಮತ್ತು ನಿಷೇಧಿಸಲಾದ ಕಾರ್ಯಗಳನ್ನು ತೊರೆಯುವುದು.
- ಜನರ ಕುರಿತಾದ ಸಂಕೋಚವೆಂದರೆ ಅವರನ್ನು ಗೌರವಿಸುವುದು, ಅವರಿಗೆ ಹೊಂದಿಕೆಯಾಗುವ ರೀತಿಯಲ್ಲಿ ವರ್ತಿಸುವುದು, ಸಾಮಾನ್ಯವಾಗಿ ಜನರು ಹೊಲಸಾಗಿ ಕಾಣುವ ಕಾರ್ಯಗಳನ್ನು ತೊರೆಯುವುದು.