/ ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ

ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೀಸೆಗಳನ್ನು ಕಿರಿದುಗೊಳಿಸಿರಿ ಮತ್ತು ದಾಡಿಯನ್ನು ಬೆಳೆಸಿರಿ."
متفق عليه

ವಿವರಣೆ

ಮೀಸೆಯನ್ನು ಕತ್ತರಿಸಬೇಕು ಮತ್ತು ಅದನ್ನು ಬೆಳೆಯಲು ಬಿಡಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ, ಅವರು ದಾಡಿಯನ್ನು ಕತ್ತರಿಸದೆ ಉದ್ದಕ್ಕೆ ಬೆಳೆಯಲು ಬಿಡಬೇಕೆಂದು ಆದೇಶಿಸುತ್ತಿದ್ದಾರೆ.

Hadeeth benefits

  1. ಗಡ್ಡ ಬೋಳಿಸುವುದು ನಿಷಿದ್ಧವಾಗಿದೆ.