- ಇಸ್ಲಾಂ ಪಾವಿತ್ರ್ಯತೆಗೆ ಮತ್ತು ಅನೈತಿಕತೆಯ ಮುಕ್ತಿಗೆ ಕಾರಣವಾಗುವ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದೆ.
- ವಿವಾಹದ ಖರ್ಚನ್ನು ಭರಿಸಲಾಗದವರು ಉಪವಾಸ ಆಚರಿಸಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅದು ಬಯಕೆಯನ್ನು ದುರ್ಬಲಗೊಳಿಸುತ್ತದೆ.
- ಉಪವಾಸವನ್ನು ವಿಜಾಅ್ (ಗುರಾಣಿ) ದೊಂದಿಗೆ ಹೋಲಿಸಲಾಗಿದೆ. ಅರೇಬಿಕ್ ಭಾಷೆಯಲ್ಲಿ ವಿಜಾಅ್ ಎಂದರೆ ವೃಷಣಗಳ ನಾಳಗಳನ್ನು ಕತ್ತರಿಸುವುದು. ಇದರಿಂದ ಸಂಭೋಗ ಮಾಡುವ ಬಯಕೆ ಹೊರಟುಹೋಗುತ್ತದೆ. ಅದೇ ರೀತಿ, ಉಪವಾಸ ಕೂಡ ಸಂಭೋಗದ ಬಯಕೆಯನ್ನು ದುರ್ಬಲಗೊಳಿಸುತ್ತದೆ.